Neene Neene Ringtones

94 ringtones matching "Neene Neene". Here you can browse, listen and download Neene Neene Ringtones for free. Best Neene Neene Ringtones Download with MP3 file format for your Android mobile phone.

28
@Simon
340
31
@Caleb
1139
18
@Bokamoso
238
27
@Hari
289
28
@Charles
151
29
@Victor
425
30
@Nane
516
ನೀನೇ ಮೊದಲು ನೀನೇ ಕೊನೆ ಬೇರೆ ಯಾರು ಬೇಡ ನನಗೆ ಉಸಿರು ಇರುವ ಕೊನೆಯವರೆಗೂ ಇರಲೇ ಬೇಕು ನನ್ನ ಜೊತೆಗೆ ನನ್ನನ್ನು ಪ್ರೀತಿಸು ಒಂದು ಬಾರಿ ನಿನ್ನೆಲ್ಲ ಪ್ರೀತಿಯ ನನಗೆ ತೋರಿ ಆ ಏಳು ಜನ್ಮದ ಪ್ರೀತಿಗೆ ಇದು ಮೊದಲ ದಿವಸ ನೀನೇ ಮೊದಲು ನೀನೇ ಕೊನೆ ಬೇರೆ ಯಾರು ಬೇಡ ನನಗೆ ನೀನಿರುವುದು ನನಗೆ ನಾನು ಇರುವುದು ನಿನಗೆ ನಮ್ಮಿಂದ ಇನ್ನೂ ಪ್ರೀತಿ ಬೆಳೆಯಲಿ ಆಕಾಶದ ತುದಿಗೆ ಕಡಲು ಇರುವುದು ಅಲೆಗೆ ಮಳೆಯು ಇರುವುದು ಇಳೆಗೆ ಎದೆಯಲ್ಲಿ ಇನ್ನೂ ಜೀವ ಉಳಿದಿದೆ ನಿನ್ನ ಒಲವಿನ ಕರೆಗೆ ಆಮಂತ್ರಿಸು ನನ್ನ ನಿನ್ನ ಪ್ರೀತಿಯ ಅರಮನೆಗೆ ಕಾದಿರಲಿ ನನಗೊಂದು ಅಂಬಾರಿ ಮೆರವಣಿಗೆ ನಿನ್ನಿಂದಲೇ ನಿನ್ನಿಂದಲೇ ನಿನ್ನಿಂದಲೇ ಎಲ್ಲ ನಿನ್ನಿಂದಲೇ ಆ ಏಳು ಜನ್ಮದ ಪ್ರೀತಿಗೆ ಇದು ಮೊದಲ ದಿವಸ ಜೀವ ಹೋದರೂನು ಈ ಜೀವಕೆ ಜೀವ ನೀನು ಸಾಕೆನ್ನುವಂತೆ ಪ್ರೀತಿಸಬೇಕು ಸಾಯುವವರೆಗೂ ನಾನು ಪ್ರತಿಯೊಂದು ಹೆಜ್ಜೆಯೂ ನನ್ನ ನಿನ್ನ ಹತ್ತಿರ ತಂದು ಬಿಡಲಿ ನೀ ಎಲ್ಲೆ ಹೋದರು ನನ್ನ ಜೊತೆಗೆ ನಿನ್ನ ನೆರಳೆ ಬರಲಿ ಮನಸಾರೆ ನಿನ್ನನ್ನು ನಾ ಒಪ್ಪಿಕೊಂಡಿರುವೆ ನಿನ್ನನ್ನು ನೋಡುತ್ತಾ ನಾ ಮೌನಿಯಾಗಿರುವೆ ನಿನ್ನಿಂದಲೇ ನಿನ್ನಿಂದಲೇ ನಿನ್ನಿಂದಲೇ ಎಲ್ಲ ನಿನ್ನಿಂದಲೇ ಆ ಏಳು ಜನ್ಮದ ಪ್ರೀತಿಗೆ ಇದು ಮೊದಲ ದಿವಸ ನೀನೇ ಮೊದಲು ನೀನೇ ಕೊನೆ ಬೇರೆ ಯಾರು ಬೇಡ ನನಗೆ ಉಸಿರು ಇರುವ ಕೊನೆಯವರೆಗೂ ಇರಲೇ ಬೇಕು ನನ್ನ ಜೊತೆಗೆ ನನ್ನನ್ನು ಪ್ರೀತಿಸು ಒಂದು ಬಾರಿ ನಿನ್ನೆಲ್ಲ ಪ್ರೀತಿಯ ನನಗೆ ತೋರಿ ಆ ಏಳು ಜನ್ಮದ ಪ್ರೀತಿಗೆ ಇದು ಮೊದಲ ದಿವಸ
30
@Ada
221
ನೀನೇ ನನ್ನ ನೀನೇ ನನ್ನ ತುಂಬಾ ತುಂಬಾ ಪ್ರೀತಿ ಮಾಡೋಡು ಇಲ್ಲ ತಾಯಿ ಸೀತಾ ಮಾಯಿ ನೀನೇ ನನ್ನ ಪ್ರೀತಿ ಮಾಡೋದು ಪ್ರೀತಿ ಮಾಡಿ ಅಡಿಗೆ ಮಾಡಿ ತಿನಿಸೋ ನಲ್ಲ ಎಲ್ಲೂ ಇಲ್ಲ ತಾಳಿ ಕಟ್ಟಿ ಬಾಗಿಲು ತಟ್ಟಿ ಕಾಯೋರೆಲ್ಲಾ ನಿಮಗೆ ಬೆಲ್ಲ ಕೋಪದ ನಡುವೆ ಹಾಡುವುದೇ ಅಂತಃಪುರ ಗೀತೆ ವಿರಹದ ನಡುವೆ ಪತಿಯಿರಲು ಸತಿಯದು ಬರೀ ಮಾತೆ ಇಂದ್ರ ಕಾದ, ಚಂದ್ರ ಕಾದ ಹೆಣ್ಣಿಮೆಗಾಗಿ ಶಿವನೂ ಕಾದ ಹೆಣ್ಣು ಕೊಟ್ಟ, ಹಯ್ಯೋ ಆಸೆ ಕೊಟ್ಟ ಬ್ರಹ್ಮ ನಡವೇ ಈ ಗಡುವು ಇಟ್ಟ
Load more

X

#1 Ringtone App - top ringtones for free!

logo
Login with Google Login with Facebook

By joining, you agree to Terms of Service & Privacy Policy.

Upload a ringtone

You can upload MP3, WAV, M4A, OGG, M4R, ACC format files.

By selecting 'Upload' you are representing that this item is not obscene and does not otherwise violate Terms of Service, and that you own all copyrights to this item or have express permission from the copyright owner(s) to upload it.

Before uploading, please read our Privacy.